ಜೀವನದ ಫಾರ್ಮುಲಾ ( ಸೂತ್ರ )

ಗೆಳೆಯರೇ ಈ ಆಶಾಧಾಯಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರು ಬೆಳೆಯಲು,ತಮ್ಮ ಜೀವನದ ಗುರಿ ತಲುಪಲು, ನಾ ಮುಂದು,ತಾ ಮುಂದು ಎಂದು ಮುನ್ನುಗ್ಗುತ್ತಿದ್ದಾರೆ.ಆದರೆ ಅವರಿಗೆ ಮುನ್ನಡೆಯುವ ದಾರಿ ಗೊತ್ತಿಲ್ಲದಿದ್ದರೂ ಯಾವುದೋ ಒಂದು ರೀತಿಯಲ್ಲಿ ತಮ್ಮ ಬದುಕಿನ ಗುರಿ ತಲುಪಲು ಯತ್ನಿಸುತ್ತಿದ್ದಾರೆ.ಇನ್ನೂ ಕೆಲವರಂತು ಯಾವ ರೀತಿಯಲ್ಲಿ ತಮ್ಮ ಸುಂದರ ಬದುಕನ್ನು ನಿರ್ಮಿಸಿಕೊಳ್ಳಬೇಕೋ ಎಂಬ ಗೊಂದಲದಲ್ಲೇ ಜೀವನ ಕಳೆಯುತ್ತಿದ್ದಾರೆ. ಆದರೆ ಜೀವನವೆಂಬುದು ಹಾಗಲ್ಲ..ಮತ್ತೆ ನಾವಂದುಕೊಂಡಷ್ಟು ಸುಲಭವೂ ಅಲ್ಲ.ನಾವು ಹೇಗೆ ಯಾವುದಾದರೊಂದು ಪರೀಕ್ಷೆಯನ್ನು ತೆಗೆದುಕೊಡಾಗ ಹಗಲು ,ರಾತ್ರಿ ಎನ್ನದೆ ಸತತ ಓದುತ್ತಾ ಅದನ್ನು ಸ್ಮರಿಸುತ್ತಾ ವರ್ಷವೆಲ್ಲಾ ಓದಿ ಆ ಪರೀಕ್ಷೆಯನ್ನು ಎದುರಿಸುತ್ತೇವೆಯೋ ಹಾಗೆ .ಹಾಗೆಲ್ಲ ಮಾಡಿದರು ಸಹ ಕೆಲವರು ಅದರಲ್ಲಿ ವಿಫಲರಾಗುತ್ತಾರೆ ಕಾರಣ ಅವರಲ್ಲಿ ಅದನ್ನು ಸರಿಯಾಗಿ ಅಳವಡಿಸಿಕೊಳ್ಳಲು ಇಲ್ಲದ ಸರಿಯಾದ ಫಾರ್ಮುಲಾ.. ಫಾರ್ಮುಲಾ ಎಂದಾಕ್ಷಣ ನಮಗೆ ನೆನಪಾಗೋದು ಗಣಿತ. ಆದರೆ ನಾ ಹೇಳಿದ್ದು ಆ ಫಾರ್ಮುಲಾ ಅಲ್ಲ ಒಂದು ನಿರ್ದಿಷ್ಟವಾದ ಚೌಕಟ್ಟು ಅಥವಾ ನಾವೆ ಎಣೆದುಕೊಳ್ಳುವ ಒಂದು ಸೂತ್ರ . ಆ ಸೂತ್ರ ಹೇಗಪ್ಪಾ ಎಂದರೆ ,,, ನಾವು...