ಹುಟ್ಟು ಹಬ್ಬದ ಸುಮಧುರ ಕ್ಷಣಗಳು

       ನನ್ನ ಹುಟ್ಟು ಹಬ್ಬಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶುಭಾಶಯಗಳನ್ನು ತಿಳಿಸಿದ ನನ್ನ ಎಲ್ಲಾ ಗೆಳೆಯ ,ಗೇಳತಿಯರು,ಹಿತೈಶಿಗಳಿಗೂ ನನ್ನ ನಮಸ್ಕಾರಗಳು.

    ವಿಶೇಷವಾಗಿ ನನಗೆ ಸರ್ಪ್ರೈಸ್ ಕೊಟ್ಟ ನನ್ನ ಗೆಳಯರಿಗೂ ತುಂಬು ಹೃದಯದ ಧನ್ಯವಾದಗಳು.

       ಹುಟ್ಟು ಉಚಿತ , ಸಾವು ಕಚಿತ.ನಾವು ಹುಟ್ಟಿರುವುದು ಏನನ್ನಾದರು ಸಾಧಿಸಲು.ಎಂದು ಕೊಂಡು ಮುನ್ನುಗ್ಗಿದ್ದರೆ ಅಭಿವೃದ್ದಿಯ ಪಥ ಸಿಗುತ್ತದೆ.
ನಮ್ಮ ಹುಟ್ಟಿಗೆ ಒಂದು ಅರ್ಥ ಸಿಗಬೇಕೆಂದಿದ್ದರೆ ನಾವು ಬದುಕಿದ್ದಾಗಲೇ ಏನನ್ನಾದರು ಸಾಧಿಸಬೇಕು.ನಮ್ಮ ಹುಟ್ಟು ಹಬ್ಬದೊಂದಿಗೆ ಅದರ ನೆನಪಿಗಾಗಿ ಪ್ರತಿಯೊಬ್ಬರೂ ಒಂದೊದು ಗಿಡಗಳನ್ನು ನೆಟ್ಟು.ನಮ್ಮ ಹುಟ್ಟು ಹಬ್ಬದೊಂದಿಗೆ ನಿಸರ್ಗವನ್ನು ಕೂಡ ಅಭಿವೃದ್ದಿ ಪಡಿಸಬೇಕು ಎಂಬುದು ನನ್ನ ಆಶಯ.
                               ಹರೀಶ್. ಎಂ.ಎಸ್.


ನನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ಕಂಡ ಸುಮಧುರ ಕ್ಷಣಗಳು.























Comments

Popular posts from this blog